ಅಂಜಿಕಿನ್ಯಾತಕಯ್ಯ
🎵 Song: ಅಂಜಿಕಿನ್ಯಾತಕಯ್ಯ
🙏 Theme: ಹನುಮ / ಮಧ್ವಾಚಾರ್ಯ ಭಕ್ತಿ
📜 Category: ದಾಸರ ಪದಗಳು
🙏 Theme: ಹನುಮ / ಮಧ್ವಾಚಾರ್ಯ ಭಕ್ತಿ
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಅಂಜಿಕಿನ್ಯಾತಕಯ್ಯ ಸಜ್ಜನರಿಗೆ ಅಂಜಿಕಿನ್ಯಾತಕಯ್ಯ ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಕನಸಿಲಿ ಮನಸಿಲಿ ಕಳವಳವಾದರೆ ಹನುಮನ ನೆನೆದರೆ ಹಾರಿಹೋಗದೆ ಪಾಪ ರೋಮ ರೋಮಕೆ ಕೋಟಿ ಲಿಂಗವುದ್ದರಿಸಿದ ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ ಪುರಂದರ ವಿಠಲನ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ
English Transliteration
Anjikinyaatakayya sajjanarige Anjikinyaatakayya Sanjeevaraayara smarane maadida mele Kanasili manasili kalavalavaadare Hanumana nenedare haari hogade paapa Roma romake koti lingavuddarisida Bheemana nenedare bittu hogade bheeti Purandara Vitthalana poojeya maaduva Guru Madhvaraayara smarane maadida mele
🏷 Labels:
Hanuman, Madhwacharya, DasaraPadagalu, KannadaLyrics, DevotionalSongs
Hanuman, Madhwacharya, DasaraPadagalu, KannadaLyrics, DevotionalSongs
Comments
Post a Comment