ಗಣಪತಿ ಎನ್ನ ಪಾಲಿಸೋ Lyrics | Ganapati Enna Paliso Kannada Lyrics

ಗಣಪತಿ ಎನ್ನ ಪಾಲಿಸೋ

🎵 Song: ಗಣಪತಿ ಎನ್ನ ಪಾಲಿಸೋ
🙏 Deity: ಗಣೇಶ
📜 Category: ದಾಸರ ಪದಗಳು

ಕನ್ನಡ ಸಾಹಿತ್ಯ

ಗಣಪತಿ ಎನ್ನ ಪಾಲಿಸೋ ಗಂಭೀರ ಗಣಪತಿ ಎನ್ನ ಪಾಲಿಸೋ ಪಾರ್ವತಿ ನಂದನ ಸುಂದರ ವದನ ಶರ್ವಾದಿ ಸುರಪ್ರಿಯ ಶಿರಭಾಗುವೆನಾ ||1|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು ಮಾಧವನಲಿ ಮನ ಸದಾ ನಿಲಿಸುವದೋ ||2|| ಪಂಕಜ ನಯನ ಶ್ರೀ ವೆಂಕಟವಿಠಲನ ಕಿಂಕರನೆನಿಸೆನ್ನ ಶಂಕರ ತನಯನೆ ||3||

English Transliteration

Ganapati enna paalisō gambheera Ganapati enna paalisō Paarvati nandana sundara vadana Sarvaadi surapriya shirabhaaguvenaa ||1|| Aadi poojita neenu moda bhaktarigittu Maadhavanali mana sadaa nilisuvado ||2|| Pankaja nayana Shree Venkata Vitthalane Kinkaranenisenn Shankara tanayane ||3||

🏷 Labels:
Ganesha, VenkataVittala, DasaraPadagalu

Comments