ನಡೆದು ಬಾಮ್ಮ ಲಕ್ಷ್ಮೀ Lyrics | Nadedu Bamma Lakshmi Kannada Lyrics

ನಡೆದು ಬಾಮ್ಮ ಲಕ್ಷ್ಮೀ

🎵 Song: ನಡೆದು ಬಾಮ್ಮ ಲಕ್ಷ್ಮೀ
🙏 Theme: ಶ್ರೀ ಮಹಾಲಕ್ಷ್ಮೀ ಭಕ್ತಿ
📜 Category: ಭಜನೆಗಳು

ಕನ್ನಡ ಸಾಹಿತ್ಯ

ನಡೆದು ಬಾಮ್ಮ ಲಕ್ಷ್ಮೀ ನಿನಗೆ ನಡೆಮುಡಿಯ ಹಾಸುವೆ ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೇ ಪೂಜಿಪೆ ಸರಗಳನೇ ಪೂಜಿಸಿ ನಾ ವರಗಳನ್ನೇ ಬೇಡುವೆ ಹೀರೆ ಕುಂಬಳಕಾಯಿ ಪಡವಳ ಶಾಖ ಪಾಕವ ಮಾಡುವೆ ಘನ್ನ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮೀ ನಿನಗೆ ದಿಟ್ಟ ಪ್ರಸನ್ನ ವೆಂಕಟ ವಿಠ್ಠಲನ ಪಟ್ಟದ ರಾಣಿಯೆ

English Transliteration

Nadedu baamma Lakshmi ninage nademudiya haasuve Nademudiya haasi naa charana kamalakkeraguve Maruga mallige dhavana sampige saragalanne poojipe Saragalanne poojisi naa varagalanne beduve Heere kumbalakayi padavala shaakha paakava maaduve Ghanna shaavige bhakshavu naivedyavu paramannavu Eshtu bedidaru daya yake baralilla Lakshmi ninage Ditta prasanna Venkata Vittalana pattada raaniye

🏷 Labels:
Lakshmi, Vishnu, Bhajans, KannadaLyrics, DevotionalSongs

Comments