ಶಿವ ಶಿವ ಮಹದೇವ ಶಂಕರ Lyrics | Shiva Shiva Mahadeva Kannada Lyrics

ಶಿವ ಶಿವ ಮಹದೇವ ಶಂಕರ

🎵 Song: ಶಿವ ಶಿವ ಮಹದೇವ ಶಂಕರ
🙏 Deity: ಶಿವ
📜 Category: ಭಜನೆಗಳು

ಕನ್ನಡ ಸಾಹಿತ್ಯ

ಶಿವ ಶಿವ ಮಹದೇವ ಶಂಕರ ಹರ ಹರ ಮಹದೇವ ಶಂಕರ ಗಿರಿಜೆ ರಮಣ ವೃಷಭೇಂದ್ರ ವಾಹನ ಸರಸಿಜಾರಿ ಮಿತ್ರಾನಲ ನಯನ ಕರ್ಪೂರ ಗೌರವ ಪಂಚಾನನ ಸರ್ಪಭೂಷಣಂ ಗಜ ಮದಹರಣ ಕರಿಚರ್ಮಾಂಬರ ಸುರನದೀಧರ ಗುರು ಮಹಿಪತಿ ಸುತ ಭಯಹರಾ

English Transliteration

Shiva Shiva Mahadeva Shankara Hara Hara Mahadeva Shankara Girije ramana Vrushabhendra vaahana Sarasijaari mitraanala nayana Karpoora gaurava panchaanana Sarpabhooshanam gaja mada harana Karicharmaambara suranadeedhara Guru mahipati suta bhayaharaa

🏷 Labels:
Shiva, Bhajans

Comments