ಸುಂದರಮೂರುತಿ ಮುಖ್ಯಪ್ರಾಣ
🎵 Song: ಸುಂದರಮೂರುತಿ ಮುಖ್ಯಪ್ರಾಣ
🙏 Deity: ಹನುಮಾನ್ / ಮುಖ್ಯಪ್ರಾಣ
✍ Composer: ಪುರಂದರ ದಾಸರು
📜 Category: ದಾಸರ ಪದಗಳು
🙏 Deity: ಹನುಮಾನ್ / ಮುಖ್ಯಪ್ರಾಣ
✍ Composer: ಪುರಂದರ ದಾಸರು
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ ಪ್ರಾಣ ಬಂದ ಮನೆಗೆ ಶ್ರೀರಾಮ ನಾಮ ಧ್ವನಿಗೆ ಕಣಕಾಲಂದುಗೆ ಗೆಜ್ಜೆ ಝಣಝಣ ಎನುತ ಜಣಕು ಜಣಕು ಎಂದು ಕುಣಿಕುಣಿದಾಡುತ ತುಂಬುರು ನಾರದರ ವೀಣೆ ಬಾರಿಸುತ ಶ್ರೀರಾಮನಾಮ ಪಾಡುತ ಪುರಂದರ ವಿಠಲನ ನೆನೆದು ಪಾಡುತಲಿ ಆಲಿಂಗನ ಮಾಡುತಲಿ
English Transliteration
Sundara muruti mukhya prana banda manege Prana banda manege Sri Rama nama dhvanige Kanakaalanduge gejje jhanajhana enuta Janaku janaku endu kunikunidaaduta Tumburu Naaradara veene baarisuta Sri Rama naama paaduta Purandara Vittalana nenedu paadutali Aalingana maadutali
🏷 Labels:
Hanuman, MukhyaPrana, PurandaraDasa, DasaraPadagalu
Hanuman, MukhyaPrana, PurandaraDasa, DasaraPadagalu
Comments
Post a Comment