ತಂಬೂರಿ ಮೀಟಿದವ
🎵 Song: ತಂಬೂರಿ ಮೀಟಿದವ
🙏 Deity: ವಿಠ್ಠಲ
✍ Composer: ಪುರಂದರ ದಾಸರು
📜 Category: ದಾಸರ ಪದಗಳು
🙏 Deity: ವಿಠ್ಠಲ
✍ Composer: ಪುರಂದರ ದಾಸರು
📜 Category: ದಾಸರ ಪದಗಳು
ಕನ್ನಡ ಸಾಹಿತ್ಯ
ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ || ಪ || ತಾಳವ ತಟ್ಟಿದವ, ಸುರರೊಳು ಸೇರಿದವ || ಅ.ಪ || ಗೆಜ್ಜೆಯ ಕಟ್ಟಿದವ, ಖಳರೆದೆಯ ಮೆಟ್ಟಿದವ ಗಾನವ ಪಾಡಿದವ, ಹರಿಮೂರುತಿ ನೋಡಿದವ ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ
English Transliteration
taMbUri mITidava, bhavAbdhi dATidava || pa || tALava taTTidava, suraroLu seridava || a.pa || gejjeya kaTTidava, khaLaredya meTTidava gAnava pADidava, harimUruti noDidava viThThalana noDidava purandara viThThalana noDidava vaikunThake oDidava
🏷 Labels:
Vittala, PurandaraDasa, DasaraPadagalu
Vittala, PurandaraDasa, DasaraPadagalu
Comments
Post a Comment